ಪೋಸ್ಟ್‌ಗಳು

ಡಿಸೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Boy Cadet uniform

ಇಮೇಜ್

ಗಣರಾಜ್ಯೋತ್ಸವ ಪಥಸಂಚಲನ

ಇಮೇಜ್
  ಅಭಿನಂದನೆಗಳು SUO AJAY I M   ಇಂದಾವರ ದೊಡ್ಡಸಿದ್ದಲಿಂಗೇಗೌಡ (I.D.S.G) ಸರ್ಕಾರಿ ಕಾಲೇಜು, ಚಿಕ್ಕಮಗಳೂರು. ಇಲ್ಲಿ ಅಂತಿಮ ಬಿ ಎ ಪದವಿ ವಿದ್ಯಾರ್ಥಿಯಾದ SUO ಅಜಯ್ ಐ. ಎಂ. ರವರು 2026 ರ ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ 77 ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಆಯ್ಕೆಯಾಗಿ ಕಾಲೇಜಿನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ.ಇವರು ಇಂದಾವರದ ಮಂಜುನಾಥ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರರಾಗಿದ್ದಾರೆ. ಇವರಿಗೆ ಕಾಲೇಜಿನ ಪ್ರಾಂಶುಪಾಲರು , ಬೋಧಕರು ಮತ್ತು ಬೋಧಕೇತರ ವರ್ಗ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಅಭಿನಂದನೆಗಳು.